Ramya takes a dig at Karnataka BJP, by posting a photo of crater In Ahmedabad Road On Twitter

  • 7 years ago
Actress and Congress leader Ramya takes a dig at Karnataka BJP, by posting a photo of crater in Ahmedabad road, on twitter and tried to indicate the flaws in BJP ruled states. This move is retaliation to what BJP Karnataka tried the same to show the flaws in Congress ruling Karnataka.

ಬೆಂಗಳೂರಿನಲ್ಲಿ ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ ಎಂಬುದನ್ನು ಜಗಜ್ಜಾಹೀರು ಮಾಡುವ ಕೆಲಸಕ್ಕೆ ಹೈ ಹಾಕಿದ್ದ ಬಿಜೆಪಿ ಕರ್ನಾಟಕ ಐಟಿ ಸೆಲ್ ವಿರುದ್ಧ ಪ್ರತೀಕಾರಕ್ಕೆ ಕೈ ಹಾಕಿರುವ ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ, ತಾವೂ ಒಂದು ಫೋಟೋ ಹಾಕುವ ಮೂಲಕ ಬಿಜೆಪಿಗೆ ಟಾಂಗ್ ನೀಡಲು ಯತ್ನಿಸಿದ್ದಾರೆ.

Recommended