Dr. Vishnuvardhan fans justify that 'Mysore Ratna' title should not be given to young stars

  • 7 years ago
Dr Vishnuvardhan Fans have taken their twitter account to justify that 'Mysore Ratna' title should not be given to young stars and should belong only to Dr.Vishnuvardhan.

ದಶಕಗಳ ಹಿಂದೆಯೇ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರಿಗೆ 'ಮೈಸೂರು ರತ್ನ' ಎಂಬ ಬಿರುದು ನೀಡಲಾಗಿತ್ತು. ವಿಷ್ಣುದಾದಾ ಅವರನ್ನ ಬಿಟ್ಟರೇ, ಚಿತ್ರರಂಗದಲ್ಲಿ ಮತ್ಯಾರನ್ನೂ 'ಮೈಸೂರು ರತ್ನ' ಎಂದು ಸಂಭೋದಿಸಿಲ್ಲ. ಮೈಸೂರು ರತ್ನ' ಬಿರುದು ಡಾ.ವಿಷ್ಣುವರ್ಧನ್ ಅವರ ಸ್ವತ್ತು. ಬೇರೆ ಯಾರಿಗೂ ನೀಡುವುದು ಬೇಡ ಎಂದು ವಿಷ್ಣು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.

Recommended