RSS Starts One Nation One Campaign | Oneindia Kannada

  • 7 years ago
ರಾಜ್ಯದಲ್ಲಿ ಪ್ರತ್ಯೇಕ ನಾಡಧ್ವಜ ಇರಬೇಕು ಎಂಬ ಚರ್ಚೆಗಳು ನಡೆಯುತ್ತಿದ್ದರೆ..ಇನ್ನೊಂದು ಕಡೆ ಜಮ್ಮು ಕಾಶ್ಮೀರ ಹೊಂದಿರುವ ಪ್ರತ್ಯೇಕ ಧ್ವಜವನ್ನ ರದ್ದುಗೊಳಿಸಬೇಕು ಎಂಬ ಹೋರಾಟಕ್ಕೆ ಆರ್‌ಎಸ್‌ಎಸ್ ಮುಂದಾಗಿದೆ..ರಾಜ್ಯಗಳು ಪ್ರತ್ಯೇಕ ಧ್ಜಜಕ್ಕೆ ಮುಂದಾದರೆ ದೇಶದ ಏಕತೆ ಆಖಂಡತೆಗೆ ಧಕ್ಕೆ ಬರುತಂತ್ತೆ..ಕರ್ನಾಟಕದಲ್ಲೂ ಪ್ರತ್ಯೇಕ ನಾಡ ಧ್ಜಜದ ಪ್ರಸ್ತಾಪಕ್ಕೆ ಆರ್‌ಎಸ್‌ಎಸ್ ವಿರೋಧ ವ್ಯಕ್ತಪಡಿಸಿದೆ..ಮುಂದಿನ ತಿಂಗಳಿಂದ ಕಾಶ್ಮೀರ ಕಣಿವೆಯಿಂದ ಒನ್ ನೇಷನ್ ಒನ್ ಫ್ಲಾಗ್ ಅಭಿಯಾನ ಮಾಡಲು ಸಜ್ಜಾಗಿದೆ...


Rss opposed separate sate flag and he demands remove the Kashmir state flag..They are decided to start in Kashmir reign one nation one flag campaign..