Kiccha Sudeep is soo handsome says Shravya | Filmibeat Kannada
  • 7 years ago
Kannada Actress Shravya speaks about Kiccha Sudeep ,Watch video here

ಕಿಚ್ಚ ಸುದೀಪ್... ಈ ಒಂದು ಹೆಸರಿಗೆ ಕ್ಲೀನ್ ಬೌಲ್ಡ್ ಆಗಿರುವವರು ಅದೆಷ್ಟೋ ಮಂದಿ. ಅದರಲ್ಲೂ ಸುದೀಪ್ ರವರ ಹೈಯ್ಟು, ವಾಯ್ಸ್ ಹಾಗೂ ಪರ್ಸನಾಲಿಟಿಗೆ ಫಿದಾ ಆದ ಹುಡುಗಿಯರು ಲೆಕ್ಕವಿಲ್ಲದಷ್ಟು. ಇದೇ ಲಿಸ್ಟ್ ನಲ್ಲಿ 'ರೋಸ್' ಹುಡುಗಿ ಶ್ರಾವ್ಯ ಕೂಡ ಇದ್ದಾರೆ ಅಂದ್ರೆ ನೀವು ನಂಬಲೇಬೇಕು , ಈ ವಿಡಿಯೋ ನೋಡಿ
Recommended