Petrol & Diesel Prices Revision | How To Track Prices On Daily Basis | Watch Video |Oneindia Kannada

  • 7 years ago
On June 16,2017 three state-run oil retailers - Indian Oil Corporation, Bharat Petroleum Corporation and Hindustan Petroleum - switched to a new system of price revisions on daily basis. Customers can find the revised petrol and diesel prices daily via sms, website and IOCL, HP, BP's mobile app.


ಈ ಹಿಂದೆ ಪ್ರತಿ 15 ದಿನಗಳಿಗೊಮ್ಮೆ ಜಾಗತಿಕ ಕಚ್ಚಾತೈಲ ಬೆಲೆ ಮತ್ತು ವಿದೇಶಿ ವಿನಿಮಯ ದರಕ್ಕನುಗುಣವಾಗಿ ಪೆಟ್ರೋಲ್, ಡೀಸೆಲ್ ದರಗಳನ್ನು ಪರಿಷ್ಕರಿಸಲಾಗುತ್ತಿತ್ತು. ಗುರುವಾರ ಬೆಳಿಗ್ಗೆ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 12 ಪೈಸೆ ಮತ್ತು ಡೀಸೆಲ್ ದರ 16-18 ಪೈಸೆಗಳಷ್ಟು ಏರಿಕೆಯಾಗಿದೆ. ಪೆಟ್ರೋಲ್ ಬಂಕ್ ಗಳಿಗೆ ತೆರಳಿದ ವೇಳೆ ಆಯಾ ದಿನದ ಬೆಲೆ ಗ್ರಾಹಕರಿಗೆ ತಿಳಿಯುತ್ತದೆ. ಆದರೆ ಕೆಲ ಅನುಕೂಲ ದಾರಿಗಳಿವೆ, ಆ ಮೂಲಕ ಕೂಡ ಪರಿಷ್ಲೃತ ಬೆಲೆಯನ್ನು ತಿಳಿದುಕೊಳ್ಳಬಹುದು. ಎಸ್ಸೆಮ್ಮೆಸ್ ಹಾಗೂ ಐಒಸಿಎಲ್ ನ ಮೊಬೈಲ್ ಅಪ್ಲಿಕೇಷನ್ ಮೂಲಕ ಕೂಡ ದರವನ್ನು ತಿಳಿದುಕೊಳ್ಳಬಹುದು.

Recommended