Siddarmaiah Increases Medical Courses Fee | Oneindia Kannada

  • 7 years ago
Siddarmaiah increases Medical courses fee & because of this poor students are dissapointed. Only those who have money can go to higher education. Poor students have been disappointed by raising fees for medical courses

ದುಬಾರಿ ಭಾಗ್ಯವನ್ನ ಕಲ್ಪಿಸಿಕೊಟ್ಟ ಸಿದ್ದರಾಮಯ್ಯ ಬಡ ವಿದ್ಯಾರ್ಥಿಗಳಿಗೆ ಒಂದು ರೀತಿ ಅನ್ಯಾಯವಾಗಿದೆ. ಉಳ್ಳವರು ಮಾತ್ರ ಉನ್ನತ ಶಿಕ್ಷಣಕ್ಕೆ ಹೋಗಬಹುದು ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಮೆಡಿಕಲ್ ಕೋರ್ಸ್ ಗಳ ಶುಲ್ಕ ಹೆಚ್ಚಿಸುವುದರ ಮೂಲಕ ಬಡ ವಿದ್ಯಾರ್ಥಿಗಳಿಗೆ ನಿರಾಸೆಯುಂಟು ಮಾಡಿದೆ

Recommended