7 Days in a week : Each Day Indicates Characteristics Of That Particular Person | Oneindia Kannada

  • 7 years ago
ಜ್ಯೋತಿಷ್ಯ ಸಾಗರ ಇದ್ದಂತೆ. ಒಬ್ಬೊಬ್ಬರ ಜ್ಞಾನ-ಅನುಭವ ಒಂದೊಂದು ರೀತಿಯಲ್ಲಿರುತ್ತದೆ. ಈ ದಿನ ಯಾವ ವಾರ ಹುಟ್ಟಿದವರ ಗುಣ ಹೇಗಿರುತ್ತದೆ ಎಂದು ತಿಳಿಸ್ತೀವಿ. ಹೌದು, ಆ ರೀತಿ ಗುಣ ಬರುವುದಕ್ಕೆ ಹುಟ್ಟಿದ ವಾರ ಕೂಡ ಕಾರಣ ಅನ್ನೋದು ನಿಮಗೆ ಗೊತ್ತಿರಲಿ. ಆಯಾ ದಿನ ಹುಟ್ಟಿದವರ ಮೇಲೆ ಆಯಾ ಗ್ರಹದ ಪ್ರಭಾವ ಇರುತ್ತದೆ. ಆದ್ದರಿಂದ ಗುಣ-ನಡವಳಿಕೆಗಳು ಬದಲಾಗುತ್ತವೆ. ಹಾಗಂತ ಇದರಿಂದ ಇಡೀ ಜೀವನದ ಭವಿಷ್ಯ ಹೀಗೆ ಇರುತ್ತದೆ ಅಂತ ತಿಳಿಯಬೇಡಿ.

Traditional astrological lore seems to suggest that persons born on days of the week "ruled" by a particular planet may have some innate characteristics of that "ruler".

Recommended