An engineering student takes a extreme step for not getting Hall Ticket | Oneindia Kannada

  • 7 years ago
An aeronautical engineering student of MVJ college of engineering, White field Bengaluru has committed suicide one 27th June, evening. The college management has not given hall tickets to attend examinations to the students who have low attendance. For this reason a student form Bellary, named Lokesh, commits suicide.

ಹಾಜರಾತಿ ಕೊರತೆಯ ಕಾರಣ ನೀಡಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್ ನೀಡದ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಎಂವಿಜೆ (ಎಂ.ವಿ.ಜಯರಾಮ) ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಜೂನ್ 27 ರ ಸಂಜೆ ನಡೆದಿದೆ.