D K Shivakumar fell to H D Devegowda's feet | Oneinida Kannada

  • 7 years ago
This is a surprise development in state politics. Amazing growth took place at Kempegowda Jayanti ceremony in Bangalore on Tuesday. All the Swamis were present in the occasion,JDS president Deve Gowda thanked Nirmalananda Swamiji and sat next to him. Then DK Sivakumar came & he fell to Swamiji's feet & surprisingly he fell to Devegowda's feet also.

ಇದು ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ. ಇಂದು ಮಂಗಳವಾರ ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಆಶ್ಚರ್ಯಕರ ಬೆಳವಣಿಗೆ ನಡೆಯಿತು.ವೇದಿಕೆಯಲ್ಲಿ, ವಿವಿಧ ಸ್ವಾಮೀಜಿಗಳು ಕುಳಿತ್ತಿದ್ದರು. ಜೆಡಿಎಸ್ ವರಿಷ್ಟ ದೇವೇಗೌಡರು, ನಿರ್ಮಲಾನಂದ ಸ್ವಾಮೀಜಿ ಅವರಿಗೆ ವಂದಿಸಿ, ಅವರ ಪಕ್ಕದಲ್ಲಿ ಕುಳಿತರು. ನಂತರ ಡಿ ಕೆ ಶಿವಕುಮಾರ್ ಬಂದವರೇ ಸ್ವಾಮಿಗಳಿಗೆ ನಮಸ್ಕಾರ ಮಾಡಿ ಗೌಡ್ರಿಗೂ ನಮಸ್ಕಾರ ಮಾಡಿಬಿಟ್ರು.

Recommended