Champions trophy 2017: Team Indian squad for West Indies series | Oneindia Kannada

  • 7 years ago
The Board of Control for Cricket in India (BCCI) today (June 15) announced a 15-man Indian squad for the limited overs tour to the West Indies

ಜೂನ್ 18 ರಂದು ಇಂಗ್ಲೆಂಡಿನಲ್ಲಿ ಚಾಂಪಿಯನ್ಸ್ ಟ್ರೋಫಿ ಮುಗಿಸಿದ ಬಳಿಕ ಟೀಂ ಇಂಡಿಯಾ, ಕೆರಿಬಿಯನ್ ಪ್ರವಾಸಕ್ಕೆ ಸಿದ್ಧವಾಗಲಿದೆ. ವಿಂಡೀಸ್ ಪ್ರವಾಸಕ್ಕೆ 15 ಮಂದಿ ಸದಸ್ಯರ ಟೀಂ ಇಂಡಿಯಾವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದ್ದು,ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ತ್ ಹೊಸ ಮುಖವಾಗಿದ್ದಾರೆ,ಈ ವಿಡಿಯೋ ನೋಡಿ

Recommended