Champions Trophy 2017 :Virat Kohli's doppleganger in Pakistan | Oneindia Kannada

  • 7 years ago
Team India captain Virat Kohli's lookalike found in Shaheed-e-Milat Pizza outlet, Karachi

ಪಾಕಿಸ್ತಾನಿಯೊಬ್ಬ ಫೇಸ್ ಬುಕ್ ನಲ್ಲಿ ಪತ್ತೆಯಾಗಿದ್ದಾರೆ. ನೋಡುವುದೇ ಥೇಟ್ ವಿರಾಟ್ ಕೊಹ್ಲಿಯದ್ದೇ ಹೋಲಿಕೆ. ಕರಾಚಿಯ ಶಹೀದ್ -ಇ -ಮಿಲಾತ್ ಪ್ರದೇಶದ ಪಿಜ್ಜಾ ಔಟ್ ಲೇಟ್ ವೊಂದರಲ್ಲಿ ಪಿಜ್ಜಾ ತಯಾರಿಸುವ ಈತನ ಹೆಸರು ವಿವರ ಸದ್ಯಕ್ಕೆ ಲಭ್ಯವಿಲ್ಲ, ಈ ವಿಡಿಯೋ ನೋಡಿ

Recommended