Indian Can Take All Our Team and Give Us Kohli for a Year Says Pakistani | Oneindia Kannada

  • 7 years ago
India had thrashed arch-rivals Pakistan by 124 runs in their ICC Champions Trophy 2017. A journalist from the country, Nazrana Ghaffar, after the took to Twitter to slam the Pakistani team. She attacked the team and also asked for Virat Kohli in exchange of their entire team.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಶ್ವದ ನಂ.1 ತಂಡವಾದ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದೆ. ಆದರೆ, ಪಾಕ್ ಅಭಿಮಾನಿಗಳಿಗೆ ಗೆದ್ದ ಸಂಭ್ರಮಕ್ಕಿಂತ ಭಾರತದ ವಿರುದ್ಧ ಸೋಲಿನ ನೋವೇ ಅಧಿಕವಾಗಿದೆ. ನಾಲ್ಕು ದಿನ ಕಳೆದರೂ ಇನ್ನೂ ಈ ಬಗ್ಗೆ ಹಲುಬುತ್ತಿದ್ದಾರೆ. ಕೊಹ್ಲಿ ಬಗ್ಗೆ ಪಾಕಿಸ್ತಾನಿ ಪತ್ರಕರ್ತೆ ಮಾಡಿದ ಟ್ವೀಟ್ ಸದ್ಯಕ್ಕೆ ಚರ್ಚೆಯಲ್ಲಿದೆ, ಈ ವಿಡಿಯೋ ನೋಡಿ

Recommended